ಪುಟಗಳು

1.2.15

sahithyada nadinalli sumateendra


1 ಕಾಮೆಂಟ್‌:

Badarinath Palavalli ಹೇಳಿದರು...

ನಾಡಿಗರು ಎತ್ತಿರುವ ಪ್ರಶ್ನೆಗಳು ಸರ್ವಕಾಲಿಕೆವಾಗಿದೆ.
ಸಾಹಿತ್ಯ ಸಮ್ಮೇಳನವೂ ಸಹ event ಎಂಬಂತೆ ಬಿಮಬಿತವಾಗುತ್ತಿದೆ. ರಾಜಾಶ್ರಯ ಫಲಾನುಭವಿಗಳಿಗಷ್ಟೇ ಸಮ್ಮೇಳನಗಳು ಸೀಮಿತವಾಗುತ್ತಿವೆ.
ಮುದ್ರಿತ ಸಾಹಿತ್ಯಕ್ಕೆ ಹೊರತಾಗಿ ಅಂತರ್ಜಾಲದಲ್ಲಿ ಪ್ರಕಟವಾಗುವ ಸಾಹಿತ್ಯಕ್ಕೂ ಪರಿಷತ್ತು ಗಮನ ಕೊಡುವಂತಾದಾಗಲೇ ಅದೂ ಸಮಕಾಲೀನವಾಗುತ್ತದೆ.
ಇನ್ನು ಗೊತ್ತುವಳಿಗಳ ಪಾಡು ಹೊಸ ವರ್ಷಾಚರಣೆಯ ಮನೋ ನಿರ್ಧಾರಗಳಾಗುತ್ತಿವೆಯಷ್ಟೇ!

ಆದ್ದರಿಂದ, ಸಮ್ಮೇಳನವು ಸಾಮಾನ್ಯನ ಪಾಲಿಗೆ ಮತ್ತೊಂದು ಸರ್ಕಾರೀ ಜಾತ್ರೆಯಷ್ಟೇ!

ಒಂದೇ ನೆಮ್ಮದಿಯಂದರೆ, ಅಲ್ಲಿನ ಮಳಿಗೆಗಳಲ್ಲಿ ಒಂದಷ್ಟು ಉತ್ತಮ ಪುಸ್ತಕಗಳು ದೊರೆಯುತ್ತವೆ ಎಂಬುದೊಂದೇ!