11.5.13
ಬಾಟಲ್ ಮನೆ ಕಟ್ಟಲ್!
ಸ್ವಂತದ್ದೊಂದು
ಸೂರು ಬೇಕೆಂಬ ಕನಸು ಯಾರಿಗಿರುವುದಿಲ್ಲ ಹೇಳಿ? ಹಾಗೆಯೇ ಆಕೆಗೂ ಇತ್ತು. ವಯಸ್ಸು 73
ಆಗಿತ್ತು. ಪತಿಗೆ ಆಗಲೇ 95. ಕೇವಲ ಹತ್ತು ಡಾಲರಿನಲ್ಲಿ ವಾರ ಕಳೆಯುತ್ತಿದ್ದವರು
ಬ್ರೆಜಿಲ್‌ನ ಈ ಜೋಡಿ. ಅದೂ ಇರುವ ಅಲ್ಪ ಜಮೀನಿನಲ್ಲಿ ಜೋಳ ಬೆಳೆದು.
ಇಂಥ ಸಮಯದಲ್ಲಿ ಇನ್ನ್ಯಾರೇ ಆಗಿದ್ದರೂ ದುಬಾರಿ ಕನಸು ಈ ವಯಸ್ಸಿಗಲ್ಲ ಎಂದು ಸುಮ್ಮನೆ ಕುಳಿತುಬಿಡುತ್ತಿದ್ದರೇನೋ..? ಆದರೆ ಆಕೆ ಕುಳಿತುಕೊಳ್ಳಲಿಲ್ಲ. ಅದು 2005ನೇ ಇಸವಿ. ಬೀದಿಗಿಳಿದ ಅಜ್ಜಿ ಅಲ್ಲಿ ಇಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಬಾಟಲ್‌ಗಳನ್ನು ಸಂಗ್ರಹಿಸತೊಡಗಿದಳು. ಮೂರೇ ತಿಂಗಳಲ್ಲಿ ಪ್ಲಾಸ್ಟಿಕ್ ಬಾಟಲ್‌ಗಳನ್ನೇ ಗೋಡೆ, ಬಾಗಿಲು, ಕಿಟಕಿಯಾಗಿಸಿಕೊಂಡ ಆಕೆಯ ಕನಸಿನ ಅತಿ ಕಡಿಮೆ ವೆಚ್ಚದ ಮನೆ ನೋಡುಗರ ಕಣ್ ಕುಕ್ಕುವಂತೆ ಎದ್ದು ನಿಂತಿತು. ಈಗ ಆಕೆ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
2 ಕಾಮೆಂಟ್‌ಗಳು:
ಮನಸ್ಸಿದ್ದರೆ ಮಾರ್ಗ ಎನ್ನುವಂತಹ ವಿಭಿನ್ನ ಮನೆ ಇದು. ಮನಸೆಳೆಯುವ ಮನೆ ಈಗ ಜಗದ್ವಿಖ್ಯಾತ ಅರಮನೆ.
creativityge vayassu matter aagode illa...ajji s a good model to all f us :)
ಕಾಮೆಂಟ್ ಪೋಸ್ಟ್ ಮಾಡಿ