ಐದು ಬರಹಗಳ ಗುಚ್ಛ ಚೆನ್ನಾಗಿದೆ. ೧. ಸೊನಲೆ ಶಾಲೆ ಮಾದರಿಯಾಗಲಿ. ಕಾಗೋಡುರವರ ಅಭಿಪ್ರಾಯ ಸರಿಯಾಗಿದೆ. ೨. ಉಪಯುಕ್ತ ಆ್ಯಪ್ ಮಾಹಿತಿ. ೩. ಏನೀ ಟ್ಯಾಟೂ ಮಾಯೆ! ೪. ನೀವಂತೂ ಚಂದ ಕಾಣ್ತಿದಗದ್ದೀರಿ. ನಾವೂ ಹಬ್ಬವನ್ನು ಎಂಜಾಯ್ ಮಾಡಿದೆವು. ಅಬ್ಬಬ್ಬಾ ಏನು ಡ್ಯಾನ್ಸುಗಳೂ ಮತ್ತು ಪುಷ್ಕಳವಾದ ಊಟ. ನಾನೂ ಒಂದು ನಿಮಿಷದ ಆಟದ ವಿಜೇತ ಕಣ್ರೀ! :-) ೫. 'ದಿ ಸ್ಪಿರಿಟ್ ಆಫ್ ಮೂಸಿಕ್' ನಾನೂ ಓದಬೇಕಿದೆ. ಉತ್ತಮ ಪ್ರವೇಶ ಲೇಖನ.
1 ಕಾಮೆಂಟ್:
ಐದು ಬರಹಗಳ ಗುಚ್ಛ ಚೆನ್ನಾಗಿದೆ.
೧. ಸೊನಲೆ ಶಾಲೆ ಮಾದರಿಯಾಗಲಿ. ಕಾಗೋಡುರವರ ಅಭಿಪ್ರಾಯ ಸರಿಯಾಗಿದೆ.
೨. ಉಪಯುಕ್ತ ಆ್ಯಪ್ ಮಾಹಿತಿ.
೩. ಏನೀ ಟ್ಯಾಟೂ ಮಾಯೆ!
೪. ನೀವಂತೂ ಚಂದ ಕಾಣ್ತಿದಗದ್ದೀರಿ. ನಾವೂ ಹಬ್ಬವನ್ನು ಎಂಜಾಯ್ ಮಾಡಿದೆವು. ಅಬ್ಬಬ್ಬಾ ಏನು ಡ್ಯಾನ್ಸುಗಳೂ ಮತ್ತು ಪುಷ್ಕಳವಾದ ಊಟ.
ನಾನೂ ಒಂದು ನಿಮಿಷದ ಆಟದ ವಿಜೇತ ಕಣ್ರೀ! :-)
೫. 'ದಿ ಸ್ಪಿರಿಟ್ ಆಫ್ ಮೂಸಿಕ್' ನಾನೂ ಓದಬೇಕಿದೆ. ಉತ್ತಮ ಪ್ರವೇಶ ಲೇಖನ.
ಕಾಮೆಂಟ್ ಪೋಸ್ಟ್ ಮಾಡಿ