ಪುಟಗಳು

12.11.10

prapaatha

ಸುಚೇಂದ್ರ ಪ್ರಸಾದ್ ನಿರ್ದೇಶನದ ಪ್ರಪಾತ ಚಿತ್ರವನ್ನು ನೋಡಿದೆ..
ವಿಮಾನದ ನೀಲನಕ್ಷೆಯನ್ನು wright brothers ಕಂಡುಹಿಡಿಯುವ ಮುನ್ನವೇ ಭಾರತದ ಆನೇಕಲ್ ಸುಬ್ಬಾ ಶಾಸ್ತ್ರಿಗಳು ಸಿದ್ದಪಡಿಸಿದ್ದರೆ೦ಬುದನ್ನು ಜನರಿಗೆ ಮುಟ್ಟಿಸಲು ಮಾಡಿದ ಒಂದು ಪ್ರಯತ್ನ...ಅಪಾರವಾದ ಅಧ್ಯಯನದ ನಂತರವೇ ಚಿತ್ರ ಹೊರಬಂದಿದೆ ಎಂಬುದು ನೋಡುವಾಗಲೇ ತಿಳಿಯುತ್ತದೆ..ಚಿತ್ರದ ನಾಯಕನ ಹುಲ್ಲಿನಲ್ಲಿ ಸೂಜಿ ಹುಡುಕುವ ಕಾರ್ಯವನ್ನು ಸೂಚ್ಯವಾಗಿ ತೋರಿಸಲಾಗಿದೆ..ಎಲ್ಲಾದರೂ cd ಸಿಕ್ಕಿದರೆ ನೋಡಲು ಮರೆಯದಿರಿ...

ಕಾಮೆಂಟ್‌ಗಳಿಲ್ಲ: