ಕುರುಚಲು ಮರ
ಪುಟಗಳು
ಮುಖಪುಟ
31.8.11
ಅರಿಕೆ
ಮತ್ತೆ
ಮರಳದ
ಇರುಳೆ
ಸ್ವಪ್ನದಲೂ
ಅರಿಕೆಯಿದು
,
ಬಂಧಿಸಿ
ಡು
ನಿನ
ಬಾಹುಗಳಲಿ
ಬೆಳಕು
ಬಂದೊಡನೆ
...
ಸಿಹಿಗನಸು
ಬೀಳುತಿದೆ
ಅರ್ಧದಲಿ
ಕದ
ಡ
ದಿರು
,
ಹೆಚ್ಚು
ಕಾಯಿಸೆನು
ನಿನ್ನ
ಹೇಳುವೆನು
ಮುಗಿದೊಡನೆ
...
29.8.11
ಲಂಚ
ನೋಟಿನೊಳಗೆ
ಕುಳಿತು
ನಗುವ
ಬೊಚ್ಚು
ಬಾಯಿಯ
ಮುದುಕ
ಗಾಂಧಿ
ಕಳ್ಳನಂತೆ
ಟೇ
ಬ
ಲ್ಲಿ
ನ್ನಡಿ
ನುಸುಳಿದರು
..
ಎಳೆದುಕೊಂಡ
ಗಾಂಧೀ
ಟೋಪಿಯವ
ತಾತನ
ಬೋಳುತಲೆ
ಕಂಡಾಗಲೇ
ಎದುರಿನವನ
ತಲೆ
ಬೋಳಿಸಿದ
ಅನುಭವದಿ
ಸುಖ
ಪಟ್ಟ
!!
ಬೋಳಿಸಿ
ಕೊಂಡ
ಭೂಪ
ಮುಜುಗರದಿ
ಹೊರಬಂದ
ತನ್ನನೇ
ಎಲ್ಲರೂ
ನೋಡುತ್ತಿರುವ
ಭ್ರ
ಮೆಗೆ
ಸುತ್ತಲೂ
ಕಳ್ಳ
ದೃಷ್ಟಿ
ಬೀರಿದ
..
ಹಾದಿಬೀದಿಯ
ತುಂಬಾ
ಜನಜಂಗುಳಿ
ಎಲ್ಲರ
ತಲೆಯಲ್ಲೂ
ಬೋಳನ್ನು
ಮುಚ್ಚಿದ
ಟೋ
ಫ
ನ್ನು
ಗಳು
ಕಂಡಂತಾಯಿತು
..
ಎಲ್ಲರೊಳಗೊಂದಾದ
ಖುಷಿಗೆ
ಅವನ
ತಲೆಯಲ್ಲೂ
ಟೋ
ಫ
ನ್ನಿ
ನಂತೆ
ಕೂದಲು
ಕುಳಿತಿತ್ತು
!!!
11.8.11
kuruchalu mara: ನೇಮಿಚಂದ್ರ- ನನ್ನ ಮನಸ್ಸಿನ ಅತ್ಯಾಪ್ತ ಲೇಖಕಿ..ನಂಗೊಂದು ಹವ...
kuruchalu mara: ನೇಮಿಚಂದ್ರ- ನನ್ನ ಮನಸ್ಸಿನ ಅತ್ಯಾಪ್ತ ಲೇಖಕಿ..ನಂಗೊಂದು ಹವ...
: "ನೇಮಿಚಂದ್ರ- ನನ್ನ ಮನಸ್ಸಿನ ಅತ್ಯಾಪ್ತ ಲೇಖಕಿ..ನಂಗೊಂದು ಹವ್ಯಾಸವಿದೆ, ಪುಸ್ತಕ ಓದುವಾಗಲೆಲ್ಲಾ ನನಗಿಷ್ಟವಾಗುವ ಸಾಲುಗಳನ್ನೆಲ್ಲಾ ಡೈರಿಯೊಂದರಲ್ಲಿ ಬರೆದುಕೊಳ್ಳುವುದು..ನ..."
1.8.11
ಕಷ್ಟ ಪಟ್ಟು ಓದೋದು ಅಂದ್ರೆ ಇದೇ ಇರಬಹುದಾ?
ನವೀನ ಪೋಸ್ಟ್ಗಳು
ಹಳೆಯ ಪೋಸ್ಟ್ಗಳು
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)