tag:blogger.com,1999:blog-4549917928452625758.post4222152551026867126..comments2023-07-22T07:12:14.441-07:00Comments on ಕುರುಚಲು ಮರ : ಗುಬ್ಬಚ್ಚಿ ಸುಂದರಿ!!reshmahttp://www.blogger.com/profile/07842658158239020928noreply@blogger.comBlogger1125tag:blogger.com,1999:blog-4549917928452625758.post-65095812975767458412011-08-29T11:40:25.255-07:002011-08-29T11:40:25.255-07:00ನನಗೆ ಗೊತ್ತಿರಲಿಲ್ಲ ಬದುಕಿನಲ್ಲಿ ತಿಳಿದುಕೊಳ್ಳುವಂತಹದ್ದು,...ನನಗೆ ಗೊತ್ತಿರಲಿಲ್ಲ ಬದುಕಿನಲ್ಲಿ ತಿಳಿದುಕೊಳ್ಳುವಂತಹದ್ದು, ಮತ್ತು ಅಪರೂಪವಾದದ್ದು ನನ್ನನ್ನು ಹುಡುಕಿಕೊಂಡು ಬರುತ್ತದೆ. ಅಂತ ಅದನ್ನು ಇಲ್ಲಿ ಈ ಲೇಖನದಲ್ಲಿ ಕಾಣುತ್ತಿದ್ದೇನೆ. ನವಿರು ಭಾವದ ಸುಂದರ ಚಿತ್ರಣ ನೋಡಿ ಆನಂದವಾಯಿತು. ಇದರಲ್ಲಿ ಒಂದು ಸ್ಪಷ್ಟವಾಯಿತು ಅದೃಷ್ಟ ಅನ್ನುವುದು ಪ್ರಯತ್ನದ ಪಕ್ಕದಲ್ಲಿರುತ್ತವೆ ಅಂತ.ನಿಮ್ಮ ಬರಹದ ತಾಕತ್ತು ಎಲೆ ಮರೆಯ ಕಾಯಿಯಾಗಿರಬಹುದು ಅದು ಬೇರೆಯವರನ್ನು ಮೂಕ ವಿಸ್ಮಿತರನ್ನಾಗಿಸುತ್ತದೆ. ನಿಮ್ಮಬರಹದ ಶೈಲಿ ಚೆನ್ನಾಗಿದೆ. ಅದನ್ನು ಹಾಗೆಯೇ ಕಾಪಾಡಿ ಗೌರವಾನ್ವಿತರೆ. ಶುಭವಾಗಲಿ.ರವಿ ಮೂರ್ನಾಡುhttps://www.blogger.com/profile/01528756534147173147noreply@blogger.com